Random Musings

ನಾ ಕಂಡ ಭಾರತ

ಪ್ರಕೃತಿಯ ವಿಸ್ಮಯಗಳ ವಿಶ್ವರೂಪವಾಗಿ ಸಾವಿರ ಸಾಮ್ರಾಜ್ಯಗಳ ವೈಭವಕ್ಕೆ ಸಾಕ್ಷಿಯಾಗಿ  ಕಲೆಗೂ ವಿಜ್ಞಾನಕ್ಕೂ ಹೊನಲಾಗಿ ಮೆರೆದಿದೆ ನಮ್ಮ ಈ ತಾಯಿನಾಡು, ಜ್ಞಾನಕ್ಕೆ ದೀವಿಗೆಯಾಗಿ. ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ‘ಭಾರತ’ ಎಂದು ಕರೆಯಲ್ಪಡುವ ಈ ದೇಶದ ಒಂದು ವೈಶಿಷ್ಟ್ಯ ಕಂಡುಬರುತ್ತದೆ. ೧೯೪೭ರಲ್ಲಿ ಸ್ವಾತಂತ್ರ ಪಡೆದು ಗಡಿ ನಿರ್ಮಾಣವಾದಾಗಲೋ, ೧೮೫೮ರಲ್ಲಿ ಬ್ರಿಟಿಷರ ಆಳ್ವಿಕೆ ಪ್ರಾರಂಭವಾದಾಗಲೋ ಅಥವಾ ಆಕ್ರಮಿಸಿ ಆಳಿದ ವಿವಿಧ ಸುಲ್ತಾನರು ಸಾಮ್ರಾಜ್ಯಗಳನ್ನು ನಿರ್ಮಿಸಿದಾಗಲೋ ಭಾರತ ಅಸ್ತಿತ್ವಕ್ಕೆ ಬರಲಿಲ್ಲ. ನಾವು ಇಂದು ಭಾರತ ಎಂದು ಗುರುತಿಸುವ ಪರಿಕಲ್ಪನೆಯು ಇವೆಲ್ಲಕ್ಕೂ ಎಷ್ಟೋ ಯುಗಗಳ… Continue reading ನಾ ಕಂಡ ಭಾರತ

Advertisements
Random Musings

In the palm of my hand

From as far back as my memory goes I've had fairly large handsWide square palms, long skinny fingers, an artist's mark, I was told, at every given chance But to me they spoke of entirely different plans They were just a utility bonus you see? Like extra boot space or multi pocketed pants? Helping me… Continue reading In the palm of my hand

Random Musings

ತೊಟ್ಟಿಲ ಕೂಸು

ತೊಟ್ಟಿಲ ಕೂಸಾಗಿ ನೋಡುಗರ ಕಣ್ತಣಿಸಿ ಅಂಬೆಗಾಲಿಡುತ ನೀ ಸಂತಸವ ಸೂಸಿ ಪುಟ್ಟ ಹೆಜ್ಜೆಗಳ ಭರದಿ ಮುಗುಳ್ನಗೆಯ ಮೆರೆಸಿ ಉತ್ಸಾಹ ಉಲ್ಲಾಸವನು ಮೈದೆಳೆದು ನಿಂತು ಬೆಳೆದು ಬಂದೆ ನೀ ಬಾಲ್ಯವ ಅರೆಸಿ. ಒಮ್ಮೆ ತಾಯಿಯ ಮಡಿಲಿನ ಪ್ರೀತಿಗೆ ಸೋತು ಇನ್ನೊಮ್ಮೆ ತಂದೆಯ ಹೆಗಲನೇರಿ ಕೂತು ತುಂಟಾಟದ ಅಬ್ಬರದಿ ಊಟ ನಿದಿರೆಯ ಮರೆತು ಜಗದ ಜಂಜಾಟವ ಮರೆತರು ಮಂದಿ ನಿನ್ನ ಆ ಮುಗ್ಧ ಲೀಲೆಗಳಲ್ಲಿ ಬೆರೆತು. ಹುಟ್ಟಿನಿಂದಲೇ ಬಂದ ಹರ್ಷವ ಮರೆಯುವುದೇಕೆ ಕಲಿಯದೆ ನಕ್ಕ ನಗೆಯು ಬಾಡಿ ಹೋಗುವುದೇಕೆ? ಅಕೃತ್ರಿಮ… Continue reading ತೊಟ್ಟಿಲ ಕೂಸು